KL Rahul ಗೆ ಬ್ಯಾಡ್ ನ್ಯೂಸ್ ಕೊಟ್ಟ BCCI | Oneindia Kannada

2022-02-16 5

ಗಾಯದಿಂದಾಗಿ ಕೆ.ಎಲ್‌ ರಾಹುಲ್ ಹೊರ ನಡೆದಿರುವ ಕಾರಣ ವೆಸ್ಟ್‌ ಇಂಡೀಸ್‌ ವಿರುದ್ಧ ಬುಧವಾರ ಆರಂಭವಾಗಲಿರುವ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ರಿಷಭ್‌ ಪಂತ್‌ಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ.
#KLRahul #RishabPant #WestIndies
Indian wicket-keeper Rishabh Pant was elevated to the role of vice-captaincy in T20Is series against West Indies which begins from February 16.